ಉತ್ಪನ್ನಗಳು

ನಿಗಮವು ಈ ಕೆಳಗಿನ ತಾಜಾ, ಘನೀಕೃತ ಹಾಗೂ ಮೌಲ್ಯವರ್ಧಿತ ವಿೂನು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

  • ವಿೂನಿನ ಸಾಸೇಜ್
  • ಸಿದ್ದಪಡಿಸಿದ ವಿೂನು
  • ‘ಫಿಲ್ಲೆಟ್ಸ್’ ಮತ್ತು ‘ಸ್ಟೀಕ್ಸ್’
  • ‘ಬ್ರೆಡೆಡ್’ ಮತ್ತು ‘ಬ್ಯಾಟರ್ಡ್’ ವಿೂನಿನ ಉತ್ಪನ್ನಗಳು
  • ಅಡುಗೆಗೆ ಹಾಗೂ ಸೇವಿಸಲು ಸಿದ್ಧಗೊಳಿಸಿದ ವಿೂನಿನ ಉತ್ಪನ್ನಗಳು
  • ವಿೂನು ಹಾಗೂ ಸಿಗಡಿಯ ಉಪ್ಪಿನಕಾಯಿ
  • ಒಣವಿೂನು ಮತ್ತು ವಿೂನಿನ ಚಟ್ನಿಪುಡಿ
  • ವಿೂನಿನ ಕೀಮಾ, ವಿೂನಿನ ಕಟ್ಲೆಟ್, ವಿೂನಿನ ಸಂಡಿಗೆ