ಆಡಳಿತ

ನಿಗಮದ ಆಡಳಿತ ಮಂಡಳಿಯು 14 ನಿರ್ದೇಶಕರನ್ನೊಳಗೊಂಡಿದ್ದು ಅದರಲ್ಲಿ ಅಧ್ಯಕ್ಷರು ಒಳಗೊಂಡಂತೆ 9 ಜನ ಅಧಿಕಾರೇತರ ನಿರ್ದೇಶಕರು ಹಾಗೂ ಉಳಿದ 5 ಜನ ಅಧಿಕಾರಿ ನಿರ್ದೇಶಕರುಗಳಾಗಿರುತ್ತಾರೆ.

ನಿಗಮದ ಆಡಳಿತ ಮಂಡಳಿ ಸದಸ್ಯರ ವಿವರ ಈ ಕೆಳಗಿನಂತಿದೆ.

 •  ಶ್ರೀ ನಿತಿನ್ ಕುಮಾರ್ – ಅಧ್ಯಕ್ಷರು.
 • ಶ್ರೀ.ಎಂ.ಎಲ್. ದೊಡ್ಡಮನಿ - ವ್ಯವಸ್ಥಾಪಕ ನಿರ್ದೇಶಕರು.
 • ಶ್ರೀ ರಾಮಾಚಾರ್ಯ ಪುರಾಣಿಕ್, ನಿರ್ದೇಶಕರು (ಮೀನುಗಾರಿಕೆ ನಿರ್ದೇಶಕರು, ಬೆಂಗಳೂರು).
 • ಶ್ರೀಮತಿ.ಪದ್ಮಾವತಿ, ನಿರ್ದೇಶಕರು (ಸರಕಾರದ ಅಪರ ಕಾರ್ಯದರ್ಶಿ - ಹಣಕಾಸು ಇಲಾಖೆ)
 • ಶ್ರೀಮತಿ ಸಿ.ಹೇಮಲತಾ - ನಿರ್ದೇಶಕರು (ಉಪ ಕಾರ್ಯದರ್ಶಿ-ಸಾರ್ವಜನಿಕ ಉದ್ದಿಮೆ ಇಲಾಖೆ)
 • ಶ್ರೀ.ಶಂಕರ್ ಗೌಡ ಸಿ ದೊಡ್ಡಮನಿ - ನಿರ್ದೇಶಕರು (ಜಂಟಿ ಕಾರ್ಯದರ್ಶಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ)
 • ಶ್ರೀ ಸಂದೀಪ್ ಕುಂದರ್ - ನಿರ್ದೇಶಕರು
 • ಶ್ರೀ ರಾಜೇಂದ್ರ ವೆಂಕಟೇಶ ನಾಯ್ಕ - ನಿರ್ದೇಶಕರು
 • ಶ್ರೀ ಬಿ.ರಾಜಪ್ಪ - ನಿರ್ದೇಶಕರು
 • ಶ್ರೀ ಜೆ.ಎ.ಕೃಷ್ಣಮೂರ್ತಿ - ನಿರ್ದೇಶಕರು
 • ಶ್ರೀ ಗಡ್ಡಪ್ಪ ಬಸಪ್ಪ ಬಾರಕೇರ್ - ನಿರ್ದೇಶಕರು