ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ

ಕರ್ನಾಟಕ ವಿೂನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ರಾಜ್ಯ ಸರಕಾರದ ಒಂದು ಉದ್ಯಮವಾಗಿದ್ದು, ಇದನ್ನು 1970ರಲ್ಲಿ 1956ರ ಕಂಪನಿಯ ಕಾಯಿದೆಯಂತೆ ಸ್ಥಾಪಿಸಲಾಯಿತು. ನಿಗಮವು ಕಳೆದ 48 ವರ್ಷಗಳಲ್ಲಿ ವಿೂನುಗಾರರ ಮತ್ತು ವಿೂನುಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಘನೀಕೃತ ವಿೂನು ಮಾರಾಟಕ್ಕಾಗಿ ಶೀತಲ ಸರಪಣಿ ಸ್ಥಾಪನೆ, ಯಾಂತ್ರೀಕೃತ ದೋಣಿ ನಿರ್ಮಾಣ ಯಾರ್ಡ್, ಮಂಜುಗಡ್ಡೆ ಮತ್ತು ಶೈತ್ಯಾಗಾರ ಸ್ಥಾಪನೆ, ವಿೂನೆಣ್ಣೆ ಮತ್ತು ವಿೂನು ಆಹಾರ ಘಟಕ ಸ್ಥಾಪನೆ, ಪರ್ಸಿನ್ ವಿೂನು ಮಾರಾಟ ವ್ಯವಸ್ಥೆ, ಆಳ ಸಮುದ್ರ ವಿೂನುಗಾರಿಕೆ, ವಿೂನಿನ ರಫ್ತು ಹಾಗೂ ವಿೂನು ಉಪಾಹಾರ ಗೃಹ ಸ್ಥಾಪನೆ ಸೇರಿದೆ. ಪ್ರಸ್ತುತ ನಿಗಮದ ಅಧಿಕೃತ ಪಾಲು ಬಂಡವಾಳ ರೂ.20.00 ಕೋಟಿಗಳಾಗಿದ್ದು, ಸಂದಾಯವಾದ ಪಾಲು ಬಂಡವಾಳ ರೂ.17.84 ಕೋಟಿಗಳಾಗಿರುತ್ತದೆ.

ಮುಂದೆ ಓದಿ

ಸುದ್ದಿಗಳು ಮತ್ತು ಕಾರ್ಯಕ್ರಮಗಳು

  • ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ – ಅಧ್ಯಕ್ಷರು (ಮಾನ್ಯ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು, ಕರ್ನಾಟಕ ಸರಕಾರ)

  • Hon’ble Minister for Muzrai, Fisheries, Ports and Inland Water Transport and Chairman of KFDC visited KFDC Head Office on 26.09.2019

ಕೆ ಎಫ್ ಡಿ ಸಿ ಚಟುವಟಿಕೆಗಳು

  • ನಿಗಮವು ಆರ್. ಕೆ. ವಿ. ವೈ. ಯಡಿ ರಾಜ್ಯದ 17 ಸ್ಥಳಗಳಲ್ಲಿ ಸ್ಥಾಪಿಸಿದ ಹವಾನಿಯಂತ್ರಿತ ಮೀನು ಮಾರಾಟ ಮಳಿಗೆ ಹಾಗೂ ವಿೂನು ಉಪಾಹಾರ ಗೃಹಗಳು ಜನಪ್ರಿಯವಾಗಿವೆ.
  • ನಿಗಮವು ತನ್ನ 5 ಡೀಸೆಲ್ ಬಂಕ್‍ಗಳ ಮುಖಾಂತರ ಯಾಂತ್ರೀಕೃತ ಬೋಟುಗಳಿಗೆ ಡೀಸೆಲ್ ಪೂರೈಸುತ್ತಿದೆ.
  • ನಿಗಮವು ಉತ್ತರ ಕನ್ನಡ ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಪರ್ಸಿನ್ ವಿೂನು ಮಾರಾಟ ಕೈಗೊಂಡು ವಿೂನುಗಾರರಿಗೆ ಉತ್ತಮ ಧಾರಣೆ ನೀಡುತ್ತಿದೆ.
  • ನಿಗಮವು ವಿೂನುಗಾರಿಕೆ ಇಲಾಖೆಯ ಮತ್ಸ್ಯ ಆಶ್ರಯ ಯೋಜನೆಯಡಿ ವಿೂನುಗಾರರಿಗೆ ಮನೆ ನಿರ್ಮಿಸಲು ನೋಡಲ್ ಏಜೆನ್ಸಿಯಾಗಿ ಕೆಲಸ ನಿರ್ವಹಿಸುತ್ತಿದೆ.

ಫೋಟೋ ಗ್ಯಾಲರಿ

 

ಮಾರಾಟದ ಮಳಿಗೆಗಳು

Hassan Sales Unit

Chilimbi Stall Mangalore

ಉಪಹಾರ ಗ್ರಹ

Cubbon Park Mathsyadarshini

Tumkur Mathsyadarshini

ಮುಂದೆ ನೋಡಿ